ನಮ್ಮ ದೇಶದ ಚರಿತ್ರೆಯಲ್ಲಿ ಚಿರಸ್ಥಾಯಿಯಾದ ಹೆಸರುಗಳಲ್ಲಿ ಮಹಾತ್ಮಾ ಗಾಂಧಿ ಮತ್ತು ರವೀಂದ್ರನಾಥ ಟಾಗೋರರೂ ಸೇರಿದ್ದಾರೆ. ಈ ಇಬ್ಬರು ಮಹಾನ್ ವ್ಯಕ್ತಿಗಳ ನಡುವಿನ ಪತ್ರ ವ್ಯವಹಾರ ಹಾಗೂ ಸಂವಾದ ನಮಗೆ ಇಂಗ್ಲೀಷ್ ನಲ್ಲಿ ಲಭ್ಯವಿದೆ. ಅದನ್ನು ಕನ್ನಡದ ಜನತೆಗೆ ಉಣಬಡಿಸುವ ಹಂಬಲ ನಮ್ಮದು. ಈ ನಿಟ್ಟಿನಲ್ಲಿ ನಮ್ಮ ಮುಂದಿನ ಪುಸ್ತಕ ಸದ್ಯದಲ್ಲೇ ಬರಲಿದೆ.

ಈ ಪುಸ್ತಕದ ವಿಷಯವನ್ನು ಆಧರಿಸಿದ ಒಂದು ವಿಚಾರ ಸಂಕಿರಣವನ್ನು `ಸಮುದಾಯ’ ಸಂಘಟನೆ ನಿನ್ನೆ (13.02.2011) ಬೆಂಗಳೂರಿನಲ್ಲಿ ಆಯೋಜಿಸಿತ್ತು. ಅದರ ಪತ್ರಿಕಾ ವರದಿ ಇಲ್ಲಿದೆ.

ಕೃಪೆ : ಪ್ರಜಾವಾಣಿ

Advertisements