`ಆಯಿಷಾ’ – ತನ್ನ ತೀರ್ವ ಮಟ್ಟದ ಕಲಿಕೆಯ ಆಸಕ್ತಿಯಿಂದ ಅದ್ಯಾಪಕ ವೃಂದದ ತಿರಸ್ಕಾರವನ್ನು ಹೊಂದಿ ಕಲಿಕೆಯ ಆಸಕ್ತಿಯನ್ನು ಬಲಿಕೊಡಲು ಇಚ್ಛಿಸದೇ ಅಧ್ಯಾಪಕ ವೃಂದದ ಹೊಡೆತದಿಂದ ತಪ್ಪಿಸಿಕೊಳ್ಳಲು ತನ್ನದೇ ಆದ ರೀತಿಯಲ್ಲಿ ಪ್ರಯತ್ನಿಸಿ ಬಲಿಯಾದ ಹುಡುಗಿಯ ಕತೆ.

ಸಾರ್ವಕಾಲಿಕ ಹಾಗೂ ಎಲ್ಲಾ ವಯೋಮಾನದವರೂ ಓದಲು ಇಚ್ಛಿಸುವ ಪುಸ್ತಕ ಪ್ರಾಚೀನ ಚೀನೀ ಪುಟ್ಟ ಕತೆಗಳ ಸಂಗ್ರಹ `ಬಿರುಕು ಬಿಟ್ಟ ಗೋಡೆ ಮತ್ತು ಇತರ ಚೀನಾದ ಪ್ರಾಚೀನ ಕತೆಗಳು

`ಹೀಗೆಂದರು ಭಗತ್ ಸಿಂಗ್ ಮತ್ತು ಚೆ ಗೆವಾರ’ ಪುಸ್ತಕವು ಯುವ ಹೃದಯಗಳ ನಾಡಿ ಮಿಡಿತ ಭಾರತಮಟ್ಟದ ಹುತಾತ್ಮ `ಭಗತ್ ಸಿಂಗ್’ ಮತ್ತು ಅಂತರ್ರಾಷ್ಟ್ರೀಯ ಮಟ್ಟದ ಹುತಾತ್ಮ `ಚೆ’ ಇವರಿಬ್ಬರ ವಿವಿಧ ವಿಷಯಗಳ ಬಗ್ಗೆ ಅವರ ಅಭಿಪ್ರಾಯಗಳ ಸಂಗ್ರಹ.

Advertisements