ಪ್ರೊ. ಆರ್ ಕೆ ಹುಡಗಿ, ಹಸನ್ ನಯೀಮ್ ಸುರಕೊಡ ಸೇರಿದಂತೆ ಐವರಿಗೆ ಕುವೆಂಪು ಭಾಷಾ ಭಾರತಿ ಗೌರವ ಪ್ರಶಸ್ತಿ…

ಪ್ರೊ. ಆರ್ ಕೆ ಹುಡಗಿ ಅವರ ಮೂರು ಪುಸ್ತಕಗಳನ್ನು – “ಜ್ಯೋತಿ ಬಸು – ಅಧಿಕೃತ ಜೀವನ ಚರಿತ್ರೆ”, “ಅಂಬೇಡ್ಕರೋತ್ತರ ದಲಿತ ಸಂಘರ್ಷ: ದಾರಿ ದಿಕ್ಕು”, “ಕಾರ್ಪೊರೇಟ್ ಕಾಲದಲ್ಲೂ ಕಾರ್ಲ್ ಮಾರ್ಕ್ಸ್ ಪ್ರಸ್ತುತ” – ಪ್ರಕಟಿಸಿದ ಹೆಮ್ಮೆ ನಮ್ಮದು.

ಹಾಗೆನೇ ಹಸನ್ ನಯೀಮ್ ಸುರಕೊಡ ಅವರ ಎರಡು ಪುಸ್ತಕಗಳನ್ನು – “ಫೈಜನಾಮಾ”, “ಸ್ಯಾಮ್ ಅಂಕಲ್ ಗೆ ಪತ್ರಗಳು ಮತ್ತು ಇತರ ಕಿಡಿಗೇಡಿ ಬರಹಗಳು” – ಪ್ರಕಟಿಸಿದ ಹೆಮ್ಮೆ ನಮ್ಮದು
ಅವರಿಬ್ಬರಿಗೂ ಹಾಗೂ ಎಲ್ಲ ಭಾಷಾ ಭಾರತಿ ಪ್ರಶಸ್ತಿ ವಿಜೇತರಿಗೂ ಹಾರ್ದಿಕ ಅಭಿನಂದನೆಗಳು

bhasha bharathi award

Advertisements