ಪ್ರಜಾವಾಣಿ ದೀಪಾವಳಿ ವಿಶೇಷಾಂಕದ ಕಥೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದ ಗುಲ್ಬರ್ಗಾದ ಕೆ. ನೀಲಾ ಅವರಿಗೆ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ‍್ ಅವರು ಶನಿವಾರ ಬಹುಮಾನ ವಿತರಿಸಿದರು. ವನ್ಯಜೀವಿ ಚಲನಚಿತ್ರ ನಿರ್ಮಾಪಕರಾದ ಕೃಪಾಕರ ಮತ್ತು ಸೇನಾನಿ ಇದ್ದಾರೆ - ಪ್ರಜಾವಾಣಿ

ನಮ್ಮ ಎರಡು ಪುಸ್ತಕಗಳಾದ `ಜ್ಯೋತಿಯೊಳಗಣ ಕಾಂತಿ’ (ಕಥಾ ಸಂಕಲನ) ಮತ್ತು `ನೆಲದ ಪಿಸುಮಾತು’ (ಅಂಕಣ ಬರಹಗಳ ಸಂಗ್ರಹ) ಪುಸ್ತಕಗಳ ಲೇಖಕಿ ಕೆ. ನೀಲಾ ಪ್ರಜಾವಾಣಿ ದೀಪಾವಳಿ ವಿಶೇಷಾಂಕದ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಅವರಿಗೆ ಶುಭಾಶಯಗಳು.

Advertisements