“ಜ್ಯೋತಿಯೊಳಗಣ ಕಾಂತಿ’, “ನೆಲದ ಪಿಸು ಮಾತು’ ಬಿಡುಗಡೆ

ಸೆ.೧೨ ನಗರದ ರಂಗ ಮಂದಿರದಲ್ಲಿ ಶನಿವಾರ ಚಿಂತನ ಪುಸ್ತಕ ಮತ್ತು ಬೀದರ್‌ ಸಮುದಾಯ ಆಶ್ರಯದಲ್ಲಿ ಕೆ. ನೀಲಾ ಅವರು ರಚಿಸಿದ “ಜ್ಯೋತಿಯೊಳಗಣ ಕಾಂತಿ’ ಮತ್ತು “ನೆಲದ ಪಿಸು ಮಾತು’ ಪುಸ್ತಕ ಬಿಡುಗಡೆ ಕಾರ್ಯಕ್ರಮ ಜರುಗಿತು. ಹಿರಿಯ ಸಾಹಿತಿ ಡಾ. ಕಾಶಿನಾಥ ಅಂಬಲಗಿ “ನೆಲೆದ ಪಿಸು ಮಾತು’ ಸಂಕಲನ ಕುರಿತು ಮಾತನಾಡಿ, ಹೆಣ್ಣಿನ ಮೇಲೆ ದೌರ್ಜನ್ಯ, ವೈಚಾರಿಕತೆ ಮತ್ತು ಸೌಹಾರ್ದತೆ ಸೇರಿದಂತೆ ಜೀವನದ ಅನೇಕ ಆಯಾಮಗಳನ್ನು ಪುಸ್ತಕದ ಮೂಲಕ ತೆರೆದಿಡಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು….

Advertisements